ಶ್ರೀ ಕೃಷ್ಣ ಮಠದಲ್ಲಿ ದುರ್ಗಾನಮಸ್ಕಾರ ಪೂಜೆ

 ಶ್ರೀ ಕೃಷ್ಣ ಮಠದಲ್ಲಿ ದುರ್ಗಾನಮಸ್ಕಾರ ಪೂಜೆ
Share this post
ಶ್ರೀ ಕೃಷ್ಣ ಮಠದಲ್ಲಿ, ಶರನ್ನವರಾತ್ರಿಯ ಪ್ರಯುಕ್ತ ಶ್ರೀಚಂಡಿಕಾದುರ್ಗಾ ಪ್ರೀತ್ಯರ್ಥವಾಗಿ ದುರ್ಗಾನಮಸ್ಕಾರ ಪೂಜೆಯು ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಂದೀಪ ಆಚಾರ್ಯ ಮತ್ತು ಅನಿರುದ್ಧ ಐತಾಳ್ ಇವರ ನೇತೃತ್ವದಲ್ಲಿ ನೆರವೇರಿತು.

Subscribe to our newsletter!

Other related posts

error: Content is protected !!