ಪಣಿಯರಾಮನ ಚೌಕಿ October 2, 2020 63 Share this post ಬೆಂದರಳಿದಕ್ಕಿಯನುಂಡು ಜೀರ್ಣಿಸಲುಬಹುದುಮಿಂದೆದ್ದ ಮನದಿ ಅನುಭವವುಣ್ಣಬಹುದು |ಸುಂದರಾಂಗನು ಬೆಳಕ ಚೆಲ್ಲುತಿರೆ ಮೂಡಣದಿಕಂಡು ಸುಖಿಸಲುಬಹುದು ಪಣಿಯರಾಮ||೦೦೮೬|| ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *