ಪಣಿಯರಾಮನ ಚೌಕಿ September 22, 2020 63 Share this post ಒಸರಿಲ್ಲದಿರೆ ಅಲ್ಲಿ ಹಸಿರಾಗಿರದು ಬಾಳುಹಸಿರಲ್ಲದೆಡೆ ಹಕ್ಕಿ ಕಲರವವು ಶೂನ್ಯ |ಹೆಸರಿಹುದು ಹರಿದು ಒಡಲುಣಿಸಿರುವ ನದಿಗಷ್ಟೆಮಸಿಯಾಗದಿರು ಬೆಂದು ಪಣಿಯರಾಮ||೦೦೮೧|| ಜಯರಾಂ ಪಣಿಯಾಡಿ Please leave this field empty Subscribe to our newsletter! Email Address *