ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಮನೆಯೊಳಗೆ ಮಕ್ಕಳಿರದಿರೆ ನಲಿವಿರದ ಮೌನ
ಮನೆಗಂಡು ಮನೆಯಲಿರೆ ಎಲ್ಲಿಹುದು ಮಾನ
ಮನೆಯತಿಥಿಗೆ ಕ್ಷಣವಷ್ಟೆ ಇರಲು ಸನ್ಮಾನ
ಮನೆಯಿರಲು ತಿರುಕ ಸುಖಿ ಪಣಿಯರಾಮ ||೦೦೭೫ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!