Tags : Udupi Sri Krishna Matha

Photo Story

ಶ್ರೀರಾಮ ಹನುಮದುತ್ಸವ: ಸಾಧಕರಿಗೆ ಸನ್ಮಾನ

ಶ್ರೀಕೃಷ್ಣಮಠ ರಾಜಾಂಗಣದ ನರಸಿಂಹತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ,15 ದಿನಗಳ ಪರ್ಯಂತ ನಡೆಯುತ್ತಿರುವ "ಶ್ರೀರಾಮ ಹನುಮದುತ್ಸವ"ದ ಸಂದರ್ಭದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಉಡುಪಿಯ ಹಿರಿಯ ಸಂಗೀತ ವಿದ್ವಾಂಸರಾದ ಪ್ರೊ.ವಿ.ಅರವಿಂದ ಹೆಬ್ಬಾರ್ ಮತ್ತು ಉಡುಪಿಯ ಶ್ರೀಕೃಷ್ಣ ಭಕ್ತರೂ, ಕಲಾಸ್ವಾದಕರೂ ಅದ ಮುರಾರಿ ರಾವ್ ಮತ್ತು ಚಂದ್ರಕಲಾ ಎಂ.ರಾವ್ ರನ್ನು 'ಕೃಷ್ಣಾನುಗ್ರಹ' ಪ್ರಶಸ್ತಿಯನ್ನಿತ್ತು ಸನ್ಮಾನಿಸಿದರು.Read More

error: Content is protected !!