Tags :Polytechnic

ಕನ್ನಡ

ಕರ್ನಾಟಕ ಪಾಲಿಟೆಕ್ನಿಕ್‍: ಅರ್ಜಿ ಆಹ್ವಾನ

ಪಾಲಿಮರ್ ಕೋರ್ಸ್‍ಗೆ ಮೊದಲು ಬರುವ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಪ್ರಾಂಶುಪಾಲರ ಹಂತದಲ್ಲಿಯೇ ಸ್ಥಳದಲ್ಲಿಯೇ ಪ್ರವೇಶಾತಿ ನೀಡಲಾಗುವುದು.  ಉಳಿದಿರುವ 07 ವಿವಿಧ ಕೋರ್ಸ್‍ಗಳಿಗೆ ಮೆರಿಟ್ ಹಾಗೂ ರೋಸ್ಟರ್‍ಗೆ ಅನುಗುಣವಾಗಿ ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.Read More

Dakshina Kannada

ಮಹಿಳಾ ಪಾಲಿಟೆಕ್ನಿಕ್: ಅರ್ಜಿ ಆಹ್ವಾನ

ಬೊಂದೇಲ್‍ನಲ್ಲಿರುವ ಸರಕಾರಿ ಮಹಿಳಾ ಪಾಲಿಟಕ್ನಿಕ್‍ನಲ್ಲಿ ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲಿಷ್ ಮತ್ತು ಕನ್ನಡ) ಹಾಗೂ ಲೈಬ್ರರಿ ಅಂಡ್ ಇನ್‍ಫರ್ಮೇಷನ್ ಸೈನ್ಸ್ ಕೋರ್ಸ್‍ನ ಪ್ರಥಮ ವರ್ಷದ ಡಿಪ್ಲಮೋ ಪ್ರವೇಶಕ್ಕೆ ಉಳಿದಿರುವ ಸೀಟುಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.Read More

error: Content is protected !!