ಕಾಳು ಮೆಣಸಿನಲ್ಲಿ ಗರಿ ಉದುರುವಿಕೆಯಿಂದ ಬೆಳೆ ವೈಫಲ್ಯ ಉಂಟಾಗಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಶಿಲೀಂದ್ರ (ಕೊಲೆಟೊಟ್ರೈಕಮ್), ಕೀಟಗಳು, ಮಣ್ಣಿನಲ್ಲಿ ತೇವಾಂಶದ ಕೊರತೆ, ಹಣ್ಣು ಹೂವುಗಳ ಪ್ರಾಬಲ್ಯತೆ, ಅಸಮರ್ಪಕ ಪರಾಗ ಸ್ಪರ್ಶ ಮತ್ತು ಲಘು ಪೋಷಕಾಂಶಗಳಂತಹ ವಿವಿಧ ಅಂಶಗಳು ಮುಖ್ಯ ಕಾರಣಗಳಾಗಿವೆ.Read More
Tags :pepper
