Tags :covid kit

ಕನ್ನಡ

ಕಟ್ಟಡ ಕಾರ್ಮಿಕರಿಗೆ ಪ್ರತಿರಕ್ಷಣಾ ಕಿಟ್ ವಿತರಣೆ

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ವತಿಯಿಂದ, ಕಟ್ಟಡ ಕಾರ್ಮಿಕರ ಪ್ರತಿರೋದಕ ವ್ಯವಸ್ಥೆಯನ್ನು ಉತ್ತಮ ಪಡಿಸುವ ಸಲುವಾಗಿ ಪ್ರತಿರಕ್ಷಣಾ ಕಿಟ್‌ಗಳನ್ನು ವಿತರಿಸಲು ಜಿಲ್ಲಾ ಕಾರ್ಮಿಕ ಇಲಾಖೆ ಕಛೇರಿಗೆ ಒದಗಿಸಲಾಗಿದೆ. Read More

Dakshina Kannada

ಬ್ಯಾಂಕ್ ಆಫ್ ಬರೋಡಾದಿಂದ ವೈದ್ಯಕೀಯ ಉಪಕರಣಗಳ ಹಸ್ತಾಂತರ

ಬ್ಯಾಂಕ್ ಆಫ್ ಬರೋಡಾದ ವತಿಯಿಂದ ಕೊರೋನಾ ಸೋಂಕು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಕಿಟ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. Read More

ಕನ್ನಡ

ಕಾರ್ಮಿಕ ಇಲಾಖೆಯ ಮೂಲಕ ಕಿಟ್ ವಿತರಣೆಗೆ ಐವನ್ ಡಿ ಸೋಜ ಆಗ್ರಹ

ಕಾರ್ಮಿಕ ಇಲಾಖೆಯ ಮೂಲಕ ಕಿಟ್ ವಿತರಿಸಿದ್ದಲ್ಲಿ ಅತ್ಯಂತ ಸುಲಭವಾಗಿ ಕಾರ್ಮಿಕರಿಗೆ ಹಣ ಪಡೆಯಲು ಸಾಧ್ಯವಾಗುವುದು ಎಂದು ಶ್ರೀ ಐವನ್ ಡಿ ಸೋಜ ಹೇಳಿದರು.Read More

ಕನ್ನಡ

ಅರ್ಚಕರಿಗೆ ಕಿಟ್ ಹಾಗೂ ವರ್ಷಾಸನ ಬಿಡುಗಡೆ ಮಾಡಲು ನಿರ್ಧರಿಸಿದ ಸರಕಾರ

ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯದ ದೇವಸ್ಥಾನಗಳ ಅರ್ಚಕರಿಗೆ ಸಹಾಯವಾಗುವ ಮಹತ್ವದ ಘೋಷಣೆ ಮಾಡಿದ್ದಾರೆ.Read More

error: Content is protected !!