Tags :B M Farooq

Dakshina Kannada

ಮೇ.3 ರಿಂದ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ

ಸಮಿತಿಯ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಸದಸ್ಯರುಗಳಾದ ಆಯನೂರು ಮಂಜುನಾಥ್, ಶಶೀಲ್ ಜಿ ನಮೋಶಿ,  ಕೆ.ಟಿ ಶ್ರೀ ಕಂಠೇಗೌಡ, ಯು.ಬಿ ವೆಂಕಟೇಶ್, ಚೆನ್ನರಾಜ್ ಬಸವರಾಜ್, ಹಟ್ಟಿಹೊಳಿ ಅವರು ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಸಂಬಂಧಿತ ಭಾಕಿ ಭರವಸೆ ಸಂಖ್ಯೆಗಳ  ಕುರಿತು ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಸಲು ಜಿಲ್ಲೆಗೆ  ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.Read More

error: Content is protected !!