ಶ್ರೀವಿಭುದೇಶ ತೀರ್ಥ ಶ್ರೀಪಾದರ ಆರಾಧನೆ
ಶ್ರೀಕೃಷ್ಣ ಮಠದಲ್ಲಿ, ಅದಮಾರು ಮಠದ ಶ್ರೀವಿಭುದೇಶ ತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಪಾದ್ಯವನ್ನಿತ್ತರು
