ಉತ್ತರ ಕನ್ನಡ: ಅಬಕಾರಿ ಅಕ್ರಮ ತಡೆಯಲು ತಂಡ ರಚನೆ
ಕಾರವಾರ ನ. 23, 2021: ವಿಧಾನ ಪರಿಷತ್ ಸ್ಥಳೀಯ ಪ್ರಾಧಿಕಾರ ಕ್ಷೇತ್ರಗಳಿಂದ ಅಯ್ಕೆಯಾಗುವ ಸದಸ್ಯರುಗಳ ದ್ವೈವಾರ್ಷಿಕ ಚುನಾವಣೆಯ ಪ್ರಯುಕ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಮತ್ತು ತಾಲೂಕಾವಾರು ತಂಡಗಳನ್ನು ರಚಿಸಲಾಗಿದೆ.
ಈ ತಂಡಗಳ ವಿವರಗಳು ಈ ಕೆಳಗಿನಂತಿವೆ
ಜಿಲ್ಲಾ ತಂಡ :
ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಕಚೇರಿ, ಅಬಾಕರಿ ನಿರೀಕ್ಷಕ ಬಸವರಾಜ ಕರವಿನಕೊಪ್ಪ :08382-227094 ಮೊ.ಸಂ :9449597118, 9353477936
ತಾಲ್ಲೂಕು ತಂಡ :
- ಕಾರವಾರ ವಲಯ: ಅಬಕಾರಿ ನೀರಿಕ್ಷಕ ದಯಾನಂದ 08382-228751 /944954958
- ಅಂಕೋಲಾ: ರಾಹುಲ್ ನಾಯಕ 08388-230440/ 9663190999
- ಕುಮಟಾ : ಶ್ರೀಮತಿ 08386-220367 / 9901320012
- ಹೊನ್ನಾವರ : ದಾಮೋದರ ಎನ್ ನಾಯ್ಕ್ 08387-222806 / 8861006847
- ಭಟ್ಕಳ : ವಿಶ್ವನಾಥ್ ಭಟ್ 08385-222235 / 9482297747 , ಶಿರಸಿ : ಜ್ಯೋತಿಶ್ರೀ ನಾಯ್ಕ್ 08384-224168 / 9902745874
- ಯಲ್ಲಾಪುರ : ಪ್ರಶಾಂತ್ ಪಾಟೀಲ್ : 80419261510/ 9483909353
- ದಾಂಡೇಲಿ : ಮಹಾಂತೇಶ ಬಂಡಗಾರ: 08284-232805, 8147198851
ಉಪವಿಭಾಗ
- ಕಾರವಾರ ಉಪವಿಭಾಗ : ಸುವರ್ಣಾ ಬಿ.ನಾಯ್ಕ್ :082382-228741, 9449597116, 9945882261
- ಹೊನ್ನವಾರ ಉಪವಿಭಾಗ : ಅನಿಲ್ ಹುಗಾರ್ 082382-220912, 9036127800
- ಶಿರಸಿ ಉಪವಿಭಾಗ : ಮಹೇಂದ್ರ ಎಸ್. ನಾಯ್ಕ್ : 08384-225469, 9449597122, 9448804737
- ಯಲ್ಲಾಪುರ ಉಪವಿಭಾಗ : ಆರ್.ವಿ ತಳೇಕರ :08419-261486, 9449597125, 9538721125
ಸಾರ್ವಜನಿಕರಿಗೆ ಯಾವುದೇ ರೀತಿಯ ಅನಧಿಕೃತ ಮದ್ಯದ ದಾಸ್ತಾನು , ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು ಕಂಡು ಬಂದಲ್ಲಿ ಮೇಲ್ಕಾಣಿಸಿದ ಮೊಬೈಲ್ ಅಥವಾ ಸಂಬಂಧಿತ ಕಚೇರಿಗಳ ಭೂಸ್ಥಿರ ದೂರವಾಣಿಗೆ ಅಥವಾ ಕಂಟ್ರೋಲ್ ರೂಮುಗಳಿಗೆ ಮಾಹಿತಿಯನ್ನು ನೀಡುವಂತೆ ಕಾರವಾರ ಅಬಕಾರಿ ಉಪ ಆಯುಕ್ತರು ವಿನಂತಿಸಿದ್ದಾರೆ.