ಕಾರವಾರ: ವಿಕಲಚೇತನರಿಗೆ ಲಸಿಕೆ
ಕಾರವಾರ, ಮೇ 27, 2021: ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಲಸಿಕೆ ಪಡೆಯಲು ಆದ್ಯತಾ ಗುಂಪನ್ನು ಗುರುತಿಸಿದ್ದು, ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೊವೀಡ್-19 ವ್ಯಾಕ್ಸಿನೇಷನ್ ಡೋಸ್ ಕಡ್ಡಾಯವಾಗಿ ಪಡೆಯಬೇಕೆಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಸಿಕಾಕರಣದ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಳಗಿನ ವಿವಿದ್ದೋದೇಶ ಕಾರ್ಯಕರ್ತರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿರುತ್ತದೆ.
- ಕಾರವಾರ ತಾಲೂಕು: ಶೋಭಾ ಗಿಡ್ನಂಗಿ ದೂರವಾಣಿ ಸಂಖ್ಯೆ – 9449340115 ಹಾಗೂ ಶಶಿರೇಖಾ ಮಾಳಸೇಕರ- 8217693255
- ಅಂಕೋಲಾ ತಾಲೂಕು : ಸುರೇಖಾ ಎಚ್ ನಾಯಕ- 9900910650 ಹಾಗೂ ಕವಿತಾ ಶ್ರೀಕಾಂತ ನಾಯ್ಕ- 8217882332
- ಕುಮಾಟಾ ತಾಲೂಕು: ಉಷಾ ಟಿ.ಎ – 7795611421 ಹಾಗೂ ಸುಧಾ ಜಯರಾಂ ಭಟ್ಟ – 7019198365
- ಹೊನ್ನಾವರ ತಾಲೂಕು : ಜಯಶ್ರೀ ನಾಯ್ಕ – 876292388 ಹಾಗೂ ಶೈಲಾ ವೆಂಕಟೇಶ ನಾಯ್ಕ -8884603412
- ಭಟ್ಕಳ ತಾಲೂಕು :ವಾಸಂತಿ ವಿ. ದೈಮನೆ – 9538182396 ಹಾಗೂ ಮೋಹನ ಅಪ್ಪು ದೇವಾಡಿಗ – 9448902002
- ಶಿರಸಿ ತಾಲೂಕು : ಶೀಲಾ ನಾಯ್ಕ – 9242919191 ಹಾಗೂ ಸ್ನೇಹಾ ಅಂಬಿಗ -9148723385
- ಸಿದ್ಧಾಪುರ ತಾಲೂಕು : ನೀಲಮ್ಮಾ ಜಿ ನಾಯ್ಕ -7795612578 ಹಾಗೂ ಶ್ರೀಧರ ಟಿ ಹರ್ಗಿ – 9972512435
- ಯಲ್ಲಾಪುರ ತಾಲೂಕು : ಪುಷ್ಪಾ ಡಿ.ಹಂಜಗಿ – 7996704482 ಹಾಗೂ ಸಲೀಂ ಖುದ್ದುಸ್ ಶೇಖ -8095295796
- ಮುಂಡಗೋಡ ತಾಲೂಕು: ಪೂರ್ಣಿಮಾ ದೊಡ್ಮಣಿ – 9731260743
- ಹಳಿಯಾಳ ತಾಲೂಕು: ರಜಿಯಾ ಫಿಂಜಾರ – 8105582666 ಹಾಗೂ ಸುನೀತಾ ಕೃಷ್ಣಾ ಶಾಹಾಪೂರಕರ -7760848792
- ಜೋಯಿಡಾ ತಾಲೂಕು : 9483065117 ಹಾಗೂ ರಾಜೇಸಾಬ ದಾವಲಸಾಬ ತಹಶೀಲ್ದಾರ – 9449589571
- ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಬಾಲಭವನ ಬಿಲ್ಡಿಂಗ್, ಕಾರವಾರ ದೂರವಾಣಿ ಸಂಖ್ಯೆ: 08382-221914 ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ ಎಂದು ವಿಕಲಚೇತನರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.