18-44 ವರ್ಷ ವಯೋಮಾನದವರಿಗೆ ಕೊರೊನಾ ಲಸಿಕೆ ಪುನರಾರಂಭ

 18-44 ವರ್ಷ ವಯೋಮಾನದವರಿಗೆ ಕೊರೊನಾ ಲಸಿಕೆ ಪುನರಾರಂಭ
Share this post

ಬೆಂಗಳೂರು, ಮೇ 21, 2021: ರಾಜ್ಯ ಸರಕಾರವು ಮೇ 22ರಿಂದ 18-44 ವರ್ಷ ವಯೋಮಾನದ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಆದ್ಯತೆ ಗುಂಪುಗಳಿಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ.

18-44 ವರ್ಷ ವಯೋಮಾನದ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡುವ ನಿರ್ಧಾರ ಮಾಡಿರುವ ಸರಕಾರ, ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡುವುದಾಗಿ ಹೇಳಿದೆ.

ಆದೇಶದ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಿ

ಅನುಬಂಧ 1

ರಾಜ್ಯ ಕರೋನ ಮುಂಚೂಣಿ ಕಾರ್ಯಕರ್ತರು

  • ಅ೦ಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ
    ಆರೈಕೆದಾರರು.
  • ಖೈದಿಗಳು
  • ಚಿತಾಗಾರ/ಸ್ಥಶಾನ/ರುದ್ರಭೂಮಿಯಲ್ಲ ಕೆಲಸ ಮಾಡುವ ಸಿಬ್ಬ೦ದಿ ಹಾಗೂ ಸ್ಚಸಹಾಯಕರು.
    ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು.
  • ಕೋಮವಿಡ್‌-1೦ ಕರ್ತವ್ಯಕ್ಕೆ ನಿಯೋಜಸಲಾದ ಶಿಕ್ಷಕರು.
  • ಸರ್ಕಾರಿ ಸಾರಿಗೆ ಸಿಬ್ಬಂದಿ.
  • ಆಟೋ ಮತ್ತು ಕ್ಯಾಬ್‌ ಚಾಲಕರು.
  • ವಿದ್ಯುತ್‌ ಮತ್ತು ಸೀರು ಸರಬರಾಜು ಮಾಡುವವರು.
  • ಅ೦ಚೆ ಇಲಾಖೆಯ ಸಿಬ್ಬಂದಿಗಳು.
  • ಜೀದಿ ಬದಿಯ ವ್ಯಾಪಾರ ಮಾಡುವವರು.
  • ಭದ್ರತೆ ಮತ್ತು ಕಛೇರಿಗಳ ಹೌಸ್‌ಕೀಪಿಂಗ್‌ ಸಿಬ್ಬಂದಿಗಳು.
  • ನ್ಯಾಯಾಂಗ ಅಧಿಕಾರಿಗಳು.
  • ವಯೋವೃದ್ಧರ / ತೀವ್ರ ಅನಾರೋಗ್ಯದಿ೦ದ ಬಳಲುತ್ತಿರುವವರ ಆರೈಕೆದಾರರು.
    ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    ಮಾದ್ಯಮದವರು.
  • ಆಸ್ಪತ್ರೆಗಳಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು.
  • ಆಯಿಲ್‌ ಇಂಡಸ್ಟ್ರಿ ಮತ್ತು ಗ್ಯಾಸ್‌ ಸರಬರಾಜು ಮಾಡುವವರು (ಪೆಟ್ರೊಲ್‌ ಬಂಕ್‌, ಕರ್ಮಚಾರಿ
    ಒಳಗೊಂಡಂತೆ).
  • ಔಷದಿ, ತಯಾರಿಸುವ ಕಂಪನಿಯ ಸಿಬ್ಬಂದಿಗಳು.
  • ಆಸ್ಪತ್ರೆಗಳಗೆ ಆಕ್ಸಿಜನ್‌, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ
    ಸಿಬ್ಬಂದಿಗಳು.
  • ಅಧಿಕೃತ ಗುರುತಿನ ಚೀಟ ಹೊ೦ದಿರದ ಫಲಾನುಭವಿಗಳು (ಉದಾಹರಣೆ: ವೃದ್ಧಾಶ್ರಮ ವಾಸಿಗಳು,
    ನಿರ್ಗತಿಕರು)
  • ಭಾರತೀಯ ಆಹಾರ ನಿಗಮ ಸಿಬ್ಜ೦ದಿಗಳು.
    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎ೦.ಸಿ.) ಕೆಲಸಗಾರರು

ಅನುಬಂಧ 2:

ಆದ್ಯತೆ ಗು೦ಪು

  • ಕಟ್ಟಡ ಕಾರ್ಮಿಕರು
  • ಟೆಲಿಕಾಂ ಮತ್ತು ಇ೦ಟರ್‌ನೆಟ್‌ ಸೇವಾದಾರರು
  • ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳು
  • ಖ್ಯಾಂಕ್‌ ಸಿಬ್ಬಂದಿ
  • ಪೆಟ್ರೊಲ್‌ ಬ೦ಕ್‌ನ ಕೆಲಸಗಾರರು.
  • ಚಿತ್ರೋದ್ಯಮದ ಉದ್ಯಮಿ/ಕಾರ್ಯಕರ್ತ ಸಿಬ್ಬಂದಿ
  • ಅಡ್ಡೊಕೇಟ್‌ಗಳು
  • ಹೋಟೆಲ್‌ ಮತ್ತು ಆತಿಥ್ಯ ಸೇವಾದಾರರು.
  • ಕೆ.ಎಂ.ಎಫ್‌ ಸಿಬ್ಬಂದಿಗಳು
  • ರೈಲ್ವೆ ಸಿಬ್ಬಂದಿಗಳು.
  • ಗಾರ್ಮೆಂಟ್‌ ಕಾರ್ಖಾನೆ ಸಿಬ್ಬಂದಿಗಳು.
  • ಅರಣ್ಯ ಇಲಾಖೆ ಸಿಬ್ಬಂದಿಗಳು.
  • ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳು.
  • GAIL ಸಿಬ್ಬಂದಿಗಳು.
  • RSK ಕೆಲಸಗಾರರು.
  • ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲ ಪ್ರತಿನಿಧಿಸುವ ಆಟಗಾರರು.
  • ಸ್ವಧಾರ್‌ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯವಾಸಿಗಳು. (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ)
  • ಹಿ೦ದೂಸ್ತಾನ್‌ ಏರೋನಾಟಕ್ಸ್‌ ಅಮಿಟೆಡ್‌ ಸಂಸ್ಥೆಯ ಸಿಬ್ಬಂದಿಗಳು

Subscribe to our newsletter!

Other related posts

error: Content is protected !!