ಉತ್ತರ ಕನ್ನಡ: ಅಬಕಾರಿ ಅಕ್ರಮ ತಡೆಯಲು ತಂಡ ರಚನೆ

 ಉತ್ತರ ಕನ್ನಡ: ಅಬಕಾರಿ ಅಕ್ರಮ ತಡೆಯಲು ತಂಡ ರಚನೆ
Share this post

ಕಾರವಾರ ನ. 23, 2021: ವಿಧಾನ ಪರಿಷತ್ ಸ್ಥಳೀಯ ಪ್ರಾಧಿಕಾರ ಕ್ಷೇತ್ರಗಳಿಂದ ಅಯ್ಕೆಯಾಗುವ ಸದಸ್ಯರುಗಳ ದ್ವೈವಾರ್ಷಿಕ ಚುನಾವಣೆಯ ಪ್ರಯುಕ್ತ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾ ಮತ್ತು ತಾಲೂಕಾವಾರು ತಂಡಗಳನ್ನು ರಚಿಸಲಾಗಿದೆ.

ಈ ತಂಡಗಳ ವಿವರಗಳು ಈ ಕೆಳಗಿನಂತಿವೆ

ಜಿಲ್ಲಾ ತಂಡ :

ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಕಚೇರಿ, ಅಬಾಕರಿ ನಿರೀಕ್ಷಕ ಬಸವರಾಜ ಕರವಿನಕೊಪ್ಪ :08382-227094 ಮೊ.ಸಂ :9449597118, 9353477936

ತಾಲ್ಲೂಕು ತಂಡ :

  • ಕಾರವಾರ ವಲಯ: ಅಬಕಾರಿ ನೀರಿಕ್ಷಕ ದಯಾನಂದ 08382-228751 /944954958
  • ಅಂಕೋಲಾ: ರಾಹುಲ್ ನಾಯಕ 08388-230440/ 9663190999
  • ಕುಮಟಾ : ಶ್ರೀಮತಿ 08386-220367 / 9901320012
  • ಹೊನ್ನಾವರ : ದಾಮೋದರ ಎನ್ ನಾಯ್ಕ್ 08387-222806 / 8861006847
  • ಭಟ್ಕಳ : ವಿಶ್ವನಾಥ್ ಭಟ್ 08385-222235 / 9482297747 , ಶಿರಸಿ : ಜ್ಯೋತಿಶ್ರೀ ನಾಯ್ಕ್ 08384-224168 / 9902745874
  • ಯಲ್ಲಾಪುರ : ಪ್ರಶಾಂತ್ ಪಾಟೀಲ್ : 80419261510/ 9483909353
  • ದಾಂಡೇಲಿ : ಮಹಾಂತೇಶ ಬಂಡಗಾರ: 08284-232805, 8147198851

ಉಪವಿಭಾಗ

  • ಕಾರವಾರ ಉಪವಿಭಾಗ : ಸುವರ್ಣಾ ಬಿ.ನಾಯ್ಕ್ :082382-228741, 9449597116, 9945882261
  • ಹೊನ್ನವಾರ ಉಪವಿಭಾಗ : ಅನಿಲ್ ಹುಗಾರ್ 082382-220912, 9036127800
  • ಶಿರಸಿ ಉಪವಿಭಾಗ : ಮಹೇಂದ್ರ ಎಸ್. ನಾಯ್ಕ್ : 08384-225469, 9449597122, 9448804737
  • ಯಲ್ಲಾಪುರ ಉಪವಿಭಾಗ : ಆರ್.ವಿ ತಳೇಕರ :08419-261486, 9449597125, 9538721125

ಸಾರ್ವಜನಿಕರಿಗೆ ಯಾವುದೇ ರೀತಿಯ ಅನಧಿಕೃತ ಮದ್ಯದ ದಾಸ್ತಾನು , ಸಾಗಾಟ, ಮಾರಾಟ ಅಥವಾ ತಯಾರಿಕೆಗೆ ಸಂಬಂಧಿಸಿದ ವ್ಯವಹಾರಗಳು ಕಂಡು ಬಂದಲ್ಲಿ ಮೇಲ್ಕಾಣಿಸಿದ ಮೊಬೈಲ್ ಅಥವಾ ಸಂಬಂಧಿತ ಕಚೇರಿಗಳ ಭೂಸ್ಥಿರ ದೂರವಾಣಿಗೆ ಅಥವಾ ಕಂಟ್ರೋಲ್ ರೂಮುಗಳಿಗೆ ಮಾಹಿತಿಯನ್ನು ನೀಡುವಂತೆ ಕಾರವಾರ ಅಬಕಾರಿ ಉಪ ಆಯುಕ್ತರು ವಿನಂತಿಸಿದ್ದಾರೆ.

Subscribe to our newsletter!

Other related posts

error: Content is protected !!