ರಬ್ಬರ್ ಮಂಡಳಿಯ ನರ್ಸರಿಗಳಲ್ಲಿ ಗಿಡಗಳು ಲಭ್ಯ

 ರಬ್ಬರ್ ಮಂಡಳಿಯ ನರ್ಸರಿಗಳಲ್ಲಿ ಗಿಡಗಳು ಲಭ್ಯ
Share this post

ಮಂಗಳೂರು, ಫೆಬ್ರವರಿ 17, 2021: ರಬ್ಬರ್ ಮಂಡಳಿಯ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಪ್ರಮಾಣಿಕೃತ, ಕಪ್ಪಲ್ಲಿ ಬೆಳೆಸಿದ ಗಿಡಗಳು, ತೊಟ್ಟೆ ಗಿಡಗಳು, ಕಸಿ ಕಟ್ಟಿದ ಗಿಡಗಳು, ಬಡ್ವುಡ್ ಗಿಡಗಳು ತಯಾರಾಗಿವೆ.

ಆಸಕ್ತ ಕೃಷಿಕ ಬಾಂಧವರು ತಮಗೆ ಬೇಕಾದ ಗಿಡಗಳನ್ನು ಮುಂಗಡವಾಗಿ ಬುಕ್ ಮಾಡಲು ಅವಕಾಶವಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರಬ್ಬರ್ ಮಂಡಳಿಯ ಎಲ್ಲಾ ಕಚೇರಿಗಳನ್ನು ಅಥವಾ ರಬ್ಬರ್ ಮಂಡಳಿಯ ಪ್ರಾದೇಶಿಕ ಕಾರ್ಯಾಲಯ, ಮಂಗಳೂರು ದೂ.ಸಂ. 0824-2429229 ನ್ನು ಸಂಪರ್ಕಿಸಬಹುದು ಎಂದು ಉಪ ರಬ್ಬರ್ ಉತ್ಪಾದನಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!