ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಕಷ್ಟಪಟ್ಟವ ಬಲ್ಲ, ಇಷ್ಟಪಡದವ ಬಲ್ಲ
ನಷ್ಟವನು ಸರಿದೂಗಿ ಗೆದ್ದವನು ಬಲ್ಲ
ಎಷ್ಟೆಷ್ಟು ತುಂಬಿದರು ಕೆರೆಗೆ ಸುರಿದವ ಬಲ್ಲ
ಸೃಷ್ಟಿಬಲ್ಲವನಿಲ್ಲ ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!