ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ನಿಲಿಸು ಸಮಯದ ಮುಳ್ಳ, ಅಬ್ಬರದ ತೆರೆಬರಲು
ನಿಲಿಸು ಮೋಡದ ಚಲನೆ, ತೃಷೆಯ ಆರಿಸಲು
ನಿಲಿಸು ನೆರಳನು ಮುಂದೆ, ಬದುಕನೆಳೆಯುವನೆದುರು
ನಿಲಿಸು ಎತ್ತಲು ನ್ಯಾಯ ಪಣಿಯರಾಮ ||೦೦೮೭||

ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!