ಪಣಿಯರಾಮನ ಚೌಕಿ

ತೋರುವನು ನಗು ತನ್ನ ಕೊಳಕು ಉಸಿರನು ಮುಚ್ಚಿ
ಕೊರಗುವನು ಬೆಳೆದವರುನ್ನತಿಯ ಕಂಡು
ಹೊರಗೆ ಮಲ್ಲಿಗೆ ಹೂವು, ಮನದಿ ಕೊಳೆತಿಹ ಮಾವು
ತೆರೆಮರೆಯ ನಿಜದಾಟ ಪಣಿಯರಾಮ ||೦೦೬೮||
ತೋರುವನು ನಗು ತನ್ನ ಕೊಳಕು ಉಸಿರನು ಮುಚ್ಚಿ
ಕೊರಗುವನು ಬೆಳೆದವರುನ್ನತಿಯ ಕಂಡು
ಹೊರಗೆ ಮಲ್ಲಿಗೆ ಹೂವು, ಮನದಿ ಕೊಳೆತಿಹ ಮಾವು
ತೆರೆಮರೆಯ ನಿಜದಾಟ ಪಣಿಯರಾಮ ||೦೦೬೮||
© 2022, The Canara Post. Website designed by The Web People.