ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಬಂದವರಿಗೆಂದೆರಡು ಮನೆಮಂದಿಗೆಂದಾರು
ಇಂದಿದ್ದು ಹೋಗುವವರಿಗೆಂದೈದು ಕೋಣೆ
ಚಂದದಲಿ ವಾಸಿಸುತ ಮರೆತರೆಲ್ಲರು ಕೊನೆಗೆ
ಇಂದಿರೇಶನಿಗಿರಲು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!