ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ದೇಶದೊಳಿತಿಗೆಯೆಂದೆ ತೊಡಗಿ ಪಡೆದಿಹ ಅಸ್ತ್ರ
ವೇಷ ಬದಲಿಸಿ ವೈರಿ ಕರದೊಳು ಸಿಲುಕಿ
ಪಾಶವಾಯಿತು ವರವು ದಶರಥ ಕೈಕೆಗಿತ್ತು
ಮೋಸ ಹೋದನು ಕೊನೆಗೆ ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!