ಪಣಿಯರಾಮನ ಚೌಕಿ

ನಾಚಿಕೆಯ ತರವಲ್ಲ ವೇದಿಕೆಯ ಮೇಲಿರಲು
ವಾಚನವು ಮುಂದಡಿಯಿಡಲು ಮೆಟ್ಟಲಹುದು
ಯೋಚಿಸಿ ಧೈರ್ಯದಲಿ ಪದಪುಂಜ ಹರಿಸುತಲಿ
ಬಾಚು ಅಭಿಮಾನಿಗಳ ಪಣಿಯರಾಮ ||
- ಜಯರಾಂ ಪಣಿಯಾಡಿ
ನಾಚಿಕೆಯ ತರವಲ್ಲ ವೇದಿಕೆಯ ಮೇಲಿರಲು
ವಾಚನವು ಮುಂದಡಿಯಿಡಲು ಮೆಟ್ಟಲಹುದು
ಯೋಚಿಸಿ ಧೈರ್ಯದಲಿ ಪದಪುಂಜ ಹರಿಸುತಲಿ
ಬಾಚು ಅಭಿಮಾನಿಗಳ ಪಣಿಯರಾಮ ||
© 2022, The Canara Post. Website designed by The Web People.