ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಅರಳುವುದು ಬಿಡು ಹೂವು ಗಮನ ಕೊಡದಿರೆ ಕೂಡ
ತೆರೆ ಬೆಳಕ ಗಿಡಕೆ ಗೊಬ್ಬರ ನೀರನಿತ್ತು
ಬೆರೆತು ಲೋಕದಿ ಬೆಳೆವ ಮಕ್ಕಳಲಿ ಸಂಶಯವೆ
ಅರಿವು ಕೊಡುತಿರೆ ಸಾಕು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!