ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹಿಂದೆ ಅಸುರರ ಭಯವು, ಇಂದು ಉಸಿರಿಗೆ ಭಯವು
ಮುಂದೆ ಎಂತಿರುವುದೋ ಬುವಿಯ ಜೀವನವು
ತಂದು ಸುರಿವೆವು ನಾವು ಒಂದಷ್ಟು ರೋಗಗಳ
ಕಂದಿ ನಂದುವ ಬದುಕು ಪಣಿಯರಾಮ ||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!