ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಎಲ್ಲ ಆಟಗಳೊಳಗು ಮೋಸದಾಟಗಳಿಹುದು
ಬಲ್ಲವರು ತಿಳಿಯದೆಯೆ ಸಿಲುಕುವರದರೊಳು
ಸೊಲ್ಲಗೆಯಲುರುಳಿಸಿತು ಪಾಂಡು ಪುತ್ರರ ಮಾನ
ಬಲ್ಲ ಶಕುನಿಯ ಮೋಸ ಪಣಿಯರಾಮ ||೦೧೨೧||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!