ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಸೃಷ್ಟಿ ಮಾಡುತಲಿರಲು, ಕೆಟ್ಟು ಮನ ಬೊಮ್ಮನಿಗೆ
ಇಷ್ಟವಾಗದ ಮುಳ್ಳ ಗಿಡದಲಿರಿಸಿರಲು
ಮುಷ್ಟಿಯಲಿ ಎತ್ತೆಸೆದ, ಮತ್ತೆ ಮನುಜರ ಮಧ್ಯೆ
ದುಷ್ಟ ಜನಗಳ ದಂಡು ಪಣಿಯರಾಮ ||

-ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!