ಪಣಿಯರಾಮನ ಚೌಕಿ

ಹೆತ್ತಮ್ಮ ಅರಿದಿಹಳು ಮಕ್ಕಳ ದೌರ್ಬಲ್ಯ
ಎತ್ತ ಇರಲೂ ಸುತ್ತ ಗಮನಿಪಳು ದಿನವು
ಸುತ್ತ ಜ್ಞಾನಿಗಳಿದ್ದರೂ ಕಾಣುವುದಷ್ಟೆ
ಪೆತ್ತವಳರುಹಿದ ವಿದ್ಯೆ ಪಣಿಯರಾಮ ||
- ಜಯರಾಂ ಪಣಿಯಾಡಿ
ಹೆತ್ತಮ್ಮ ಅರಿದಿಹಳು ಮಕ್ಕಳ ದೌರ್ಬಲ್ಯ
ಎತ್ತ ಇರಲೂ ಸುತ್ತ ಗಮನಿಪಳು ದಿನವು
ಸುತ್ತ ಜ್ಞಾನಿಗಳಿದ್ದರೂ ಕಾಣುವುದಷ್ಟೆ
ಪೆತ್ತವಳರುಹಿದ ವಿದ್ಯೆ ಪಣಿಯರಾಮ ||
© 2022, The Canara Post. Website designed by The Web People.