Tags : Karwar

Uttara Kannada

ಡಿ.ದೇವರಾಜು ಅರಸು ಅವರ ಜನ್ಮ ದಿನಾಚರಣೆ: ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿ ದೇವರಾಜು ಅರಸು 108 ಜನ್ಮ ದಿನಾಚರಣೆಗೆ ಸಂಬಂಧಿಸಿದಂತೆ ಗುರುವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅದ್ಯಕ್ಷತೆವಹಿಸಿ ಅವರು ಮಾತನಾಡಿದರು.Read More

Uttara Kannada

ಕಾರವಾರ: ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ

ಮಕ್ಕಳ ದಾಖಲಾತಿಯಲ್ಲಿ ವ್ಯತ್ಯಾಸ ಗುರುತಿಸಿ ದ್ವಿದಾಖಲಾತಿ ಹೊಂದಿದ ಮಕ್ಕಳ ದಾಖಲಾತಿಯನ್ನು ಒಂದೇ ಶಾಲೆಯಲ್ಲಿ ಇರುವಂತೆ ನೋಡಿಕೊಂಡು ಸರಕಾರದ ಅನುದಾನ ಅನಗತ್ಯವಾಗಿ ಪೋಲಾಗುವುದನ್ನು ತಪ್ಪಿಸುವ ಕಾರ್ಯವಾಗಬೇಕಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್. ಹೇಳಿದರು.Read More

Uttara Kannada

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾದೇವ್ ವೇಳಿಪ್ ರವರಿಗೆ ನುಡಿನಮನ

ಕ.ಸಾ.ಪ ತಾಲ್ಲೂಕ ಘಟಕ ಹಾಗೂ ಕಲಾವಿದರ ವೇದಿಕೆ ಕಾರವಾರ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಜನಪದ ಕಲಾವಿದ, ಪರಿಸರ ಹೋರಾಟಗಾರ, ಜೋಯಿಡಾ ತಾಲೂಕಿನ ಕಾರ್ಟೊಳ್ಳಿ ಗ್ರಾಮದ ಮಾದೇವ್ ವೇಳಿಫವರಿಗೆ ನುಡಿನಮನ ಅರ್ಪಿಸಲಾಯಿತು.Read More

error: Content is protected !!