ಎನ್‍ಸಿಸಿ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ಓಟ

 ಎನ್‍ಸಿಸಿ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ಓಟ
Share this post

ಕಾರವಾರ ಆ 16, 2021: ಆಜಾದಿ ಕಾ ಅಮೃತ ಮಹೋತ್ಸದದ ಅಂಗವಾಗಿ ಕರ್ನಾಟಕ ಬಟಾಲಿಯನ್ ಕಾರವಾರ ಎನ್‍ಸಿಸಿ ಯೂನಿಟ್ ವತಿಯಿಂದ ಇತ್ತಿಚಿಗೆ ಹಮ್ಮಿಕೊಳ್ಳಲಾದ ಫಿಟ್ ಇಂಡಿಯಾ ಫ್ರೀಡಮ್ ಓಟಕ್ಕೆ ಲೆಫ್‍ಟಿನೆಂಟ್ ಕರ್ನಲ್ ಉನ್ನಿ ಕೃಷ್ಣನ್ ನಾಯರ್ ಚಾಲನೆ ನೀಡಿದರು.

ನಗರದ ರವೀಂದ್ರನಾಥ್ ಠಾಗೂರ್ ಕಡಲತೀರದಿಂದ ಎನ್‍ಸಿಸಿ ಕಟ್ಟಡದವರೆಗೆ ಒಟ್ಟು 3 ಕಿಮಿ ಓಟವನ್ನು ನಡೆಸಲಾಯಿತು. ಕನಾಟಕ ಬಟಾಲಿಯನ್ ಕಾರವಾರ ಘಟಕದ ಎನ್ ಸಿ ಸಿ ಮತ್ತು ಕರ್ನಾಟಕ ನೆವೆಲ್ ಯೂನಿಟ್ ಎನ್ ಸಿ ಸಿಯ ಪಿಐ 20 ಸಿಬ್ಬಂದಿ, 45 ಕ್ಯಾಡೆಟ್ಸ್, 8 ಸಿವಿಲ್ ಸಿಬ್ಬಂದಿ, ಹಾಗೂ ಓರ್ವ ಅಸೋಸಿಯೇಟ್ ಅಧಿಕಾರಿ ಸೇರಿ ಒಟ್ಟು 74 ಜನ ಫಿಟ್ ಇಂಡಿಯಾ ಫ್ರೀಡಮ್ ಓಟದಲ್ಲಿ ಭಾಗವಹಿಸದರು.

Subscribe to our newsletter!

Other related posts

error: Content is protected !!