ಮೇ 15 ರ ನಂತರ: ಪೂರ್ವನಿಗಧಿತ ಮದುವೆ ಸಮಾರಂಭಗಳಿಗೆ ಅವಕಾಶ

 ಮೇ 15 ರ ನಂತರ: ಪೂರ್ವನಿಗಧಿತ ಮದುವೆ ಸಮಾರಂಭಗಳಿಗೆ ಅವಕಾಶ
Share this post

ಮಂಗಳೂರು ಮೇ 13, 2021: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಣಯದಂತೆ ಮೇ 15 ರ ನಂತರ ಮದುವೆ ಸಮಾರಂಭಗಳನ್ನು ನಡೆಸಬಾರದೆಂದು ಜಿಲ್ಲೆಯ ಜನತೆಗೆ ವಿನಂತಿ ಮಾಡಲಾಗಿತ್ತು.

ಆದರೆ  ಈಗಾಗಲೇ ಮದುವೆಗೆ ದಿನ ನಿಗದಿಗೊಳಿಸಿದ್ದೆವೆ. ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ನಿಲುವು ಪುನರ ವಿಮರ್ಶಿಸಲು ಸಾರ್ವಜನಿಕವಾಗಿ ಬಂದ ಮನವಿಯ ಹಿನ್ನಲೆಯಲ್ಲಿ ಮೇ15 ರ ನಂತರವೂ 25 ಜನರಿಗೆ ಸೀಮಿತಗೊಳಿಸಿ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ನೀಡಲು  ದ.ಕ ಜಿಲ್ಲಾಡಳಿತ  ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!