ದ.ಕ: ರೈತ ಸಂಪರ್ಕ ಕೇಂದ್ರಗಳ ವೇಳೆ ಬದಲಾವಣೆ

 ದ.ಕ: ರೈತ ಸಂಪರ್ಕ ಕೇಂದ್ರಗಳ ವೇಳೆ ಬದಲಾವಣೆ
Share this post

ಮಂಗಳೂರು, ಮೇ 11, 2021: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳು ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಯಿಂದ 10 ರವರೆಗೆ ತೆರೆದಿರುತ್ತದೆ.

ರೈತ ಬಾಂಧವರು ಈ ಸಮಯದಲ್ಲಿ ಭೇಟಿ ನೀಡಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!