ಪಣಿಯರಾಮನ ಚೌಕಿ

ಹೀರಿಕೊಳ್ಳದೆಲ್ಲವು ಸಿಹಿನೀರ ತನ್ನೊಳಗೆ
ಸಾರ ಹೀರದೆ ಇಲ್ಲಿ ಬದುಕಿ ಬಾಳುವರು
ದಾರದೊಳು ಹೊಲಿದ ಸಂಬಂಧಗಳು ಮನುಜರದು
ತೋರಗೊಡವವು ವಿಷವ ಪಣಿಯರಾಮ ||೦೦೯೫||
- ಜಯರಾಂ ಪಣಿಯಾಡಿ
ಹೀರಿಕೊಳ್ಳದೆಲ್ಲವು ಸಿಹಿನೀರ ತನ್ನೊಳಗೆ
ಸಾರ ಹೀರದೆ ಇಲ್ಲಿ ಬದುಕಿ ಬಾಳುವರು
ದಾರದೊಳು ಹೊಲಿದ ಸಂಬಂಧಗಳು ಮನುಜರದು
ತೋರಗೊಡವವು ವಿಷವ ಪಣಿಯರಾಮ ||೦೦೯೫||
© 2022, The Canara Post. Website designed by The Web People.