ಮೀನುಗಾರರಿಗೆ ಲೈಫ್ ಜಾಕೆಟ್/ಲೈಫ್‍ಬಾಯ್‍ಗಾಗಿ ಅರ್ಜಿ ಆಹ್ವಾನ

 ಮೀನುಗಾರರಿಗೆ ಲೈಫ್ ಜಾಕೆಟ್/ಲೈಫ್‍ಬಾಯ್‍ಗಾಗಿ ಅರ್ಜಿ ಆಹ್ವಾನ
Share this post

ಮಂಗಳೂರು, ನ 29, 2020:  ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಸ್ತುತ ಸಾಲಿನ ನಾಡದೋಣಿ ಮೀನುಗಾರರಿಗೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ನೋಂದಾಯಿಸಲ್ಪಟ್ಟ ನಾಡದೋಣಿ ಮೀನುಗಾರರಿಗೆ ಲೈಫ್ ಜಾಕೆಟ್/ಲೈಫ್‍ಬಾಯ್‍ಗಳನ್ನು ಉಚಿತವಾಗಿ ನೀಡಲಿದ್ದು ಆಸಕ್ತ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಾಹಿತಿ ಕೇಂದ್ರ ಕಟ್ಟಡ, ಸೌತ್ ವಾರ್ಫ್ ಬಂದರು ಮಂಗಳೂರು ಅಥವಾ ದೂ.ಸಂ:0824-2421680ಗೆ ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!