ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಕೊಲ್ಲಲೂ ತಿನ್ನಲೂ ಕೆಲವರಿಗದು ನ್ಯಾಯ
ಸಲ್ಲದಾ ಮಾತನಾಡುವವಗದು ನ್ಯಾಯ
ಮೆಲ್ಲುತಲಿ ಸರಿಯೆಂಬರವರನುಭವದ ಮೇಲೆ
ಬಲ್ಲವರಂತೆಲ್ಲರು ಪಣಿಯರಾಮ ||೦೦೮೯||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!