ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಬೆಂದರಳಿದಕ್ಕಿಯನುಂಡು ಜೀರ್ಣಿಸಲುಬಹುದು
ಮಿಂದೆದ್ದ ಮನದಿ ಅನುಭವವುಣ್ಣಬಹುದು |
ಸುಂದರಾಂಗನು ಬೆಳಕ ಚೆಲ್ಲುತಿರೆ ಮೂಡಣದಿ
ಕಂಡು ಸುಖಿಸಲುಬಹುದು ಪಣಿಯರಾಮ||೦೦೮೬||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!