ಪಣಿಯರಾಮನ ಚೌಕಿ

ತುಳುಕುತಿರೆ ಊರಕೆರೆ ವರುಷಕಿಲ್ಲವು ದಾಹ
ಬೆಳೆವ ಮಕ್ಕಳ ಭಾಷೆ ಹರಿಯನವರತವು
ಬಳುಕುತಿರೆ ಗಿಡಮರವು ಯುಗದ ಹಸಿವಿಗೆ ಅನ್ನ
ಮೊಳೆವ ನಗು ಚಿರಬದುಕು ಪಣಿಯರಾಮ ||೦೦೮೫||
ಜಯರಾಂ ಪಣಿಯಾಡಿ
ತುಳುಕುತಿರೆ ಊರಕೆರೆ ವರುಷಕಿಲ್ಲವು ದಾಹ
ಬೆಳೆವ ಮಕ್ಕಳ ಭಾಷೆ ಹರಿಯನವರತವು
ಬಳುಕುತಿರೆ ಗಿಡಮರವು ಯುಗದ ಹಸಿವಿಗೆ ಅನ್ನ
ಮೊಳೆವ ನಗು ಚಿರಬದುಕು ಪಣಿಯರಾಮ ||೦೦೮೫||
ಜಯರಾಂ ಪಣಿಯಾಡಿ
© 2022, The Canara Post. Website designed by The Web People.