ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಚಿಕ್ಕ ಹನಿಯಲಿ ಬಿಸಿಲು, ಸಪ್ತವರ್ಣದ ಚೆಂದ
ನಕ್ಕು ಮುಗುಳುತುಟಿಯಲ್ಲಿರಲದುವೆ ಹಿತವು
ಹೆಕ್ಕಿ ಹೂಗಳ ಹೀರಿ, ಮನುಜನಿಗೆ ಸಿಹಿ ಜೇನು
ನೆಕ್ಕಿನಿತು ರುಚಿಗಷ್ಟೆ ಪಣಿಯರಾಮ ||೦೦೮೪||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!