ಪಂಚ ಪ್ರಾಣ ಸೂಕ್ತಮ್ ಹವನ ಪೂರ್ಣಾಹುತಿ

 ಪಂಚ ಪ್ರಾಣ ಸೂಕ್ತಮ್ ಹವನ ಪೂರ್ಣಾಹುತಿ
Share this post

ಮಂಗಳೂರು ಸೆ 28 : ಅಧಿಕ ಮಾಸ ಪ್ರಯುಕ್ತ ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ೩ ದಿನ ಗಳ ಪರ್ಯಂತ ನಡೆದ ಸುಮಧ್ವ ವಿಜಯ ಪಾರಾಯಣ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆದು ಬಳಿಕ ಇಂದು ಪಂಚ ಪ್ರಾಣ ಸೂಕ್ತಮ್ ಹವನ ಮಹಾ ಪೂರ್ಣಾಹುತಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು .

ಸುಮಧ್ವ ವಿಜಯ ಪಾರಾಯಣ ಹಾಗೂ ವ್ಯಾಖ್ಯಾನ ವು ಪಂಡಿತ್ ನರಸಿಂಹ ಆಚಾರ್ಯರಿಂದ ಶ್ರೀ ದೇವಳದಲ್ಲಿ ೨ ದಿನಗಳ ಪರ್ಯಂತ ನಡೆಯಿತು .

ಈ ಸಂದರ್ಭದಲ್ಲಿ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ವಾಸುದೇವ್ ಕಾಮತ್ , ರತ್ನಕರ್ ಕಾಮತ್ , ಉರ್ವಿ ರಾಧಾಕೃಷ್ಣ ಶೆಣೈ , ಪ್ರಶಾಂತ್ ಪೈ ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!