ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಬೆಳೆಯಾಗಿ ಶಕ್ತಿ ಕೊಡು ನಿನ್ನ ನಂಬಿರುವವಗೆ
ಬೆಳೆದಾಗು ನೆರಳು ಚಪ್ಪರ ಬಯಸುವವಗೆ
ಬೆಳೆಸು ನೀ ಸಂಸ್ಕೃತಿಯ ಫಲಕೊಡುವ ನಿಟ್ಟಿನಲಿ
ಬೆಳೆಗುರುಳಿ ಮಣ್ಣಾಗು ಪಣಿಯರಾಮ ||೦೦೭೯||

  • ಜಯರಾಂ ಪಣಿಯಾಡಿ

Subscribe to our newsletter!

Other related posts