ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಶರಣು ಎನ್ನಲು ಮಹಿಷ ಬದಿಗೆ ನಿಲ್ಲದು ಜರುಗಿ
ಸರಿಯುವುದು, ಕೋಲು ತೋರಿಸಲೊಮ್ಮೆ ನಯದಿ
ಅರಿತಿರಲು ಬೇಕಿಲ್ಲ ನಿನ್ನಾಜ್ಞೆ ಮುನ್ನಡೆಗೆ
ತೆರೆ ಶಕ್ತಿ ಇರುಳಿನಲೂ ಪಣಿಯರಾಮ ||೦೦೭೮||


– ಜಯರಾಂ ಪಣಿಯಾಡಿ

Subscribe to our newsletter!

Other related posts