ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಕಾಲು ಕಾಲಿಗೆ ಆಳು, ಛತ್ರ ಚಾಮರ ಸಾಲು
ಸಾಲು ಸಾಲಲಿ ಹಲವು ಸತಿಯರನು ಪಡೆದು
ಕಾಲವೆಂತೋ ಮರಣ ಬರಲವಗೆ, ಬಳಗವೂ
ಕಾಲೆತ್ತಿ ಬೀಳುವುದು ಪಣಿಯರಾಮ ||೦೦೭೬||

  • ಜಯರಾಂ ಪಣಿಯಾಡಿ

Subscribe to our newsletter!

Other related posts