ಪಣಿಯರಾಮನ ಚೌಕಿ

ತಿರುಗುತಿರಲಷ್ಟೇ ಬಾಳಿಕೆಯು ಯಂತ್ರದಲಿ
ಸೊರಗುವನು ಚಲನೆಯಲ್ಲಿರದಿರದ ಮನುಜ
ಕರಗಿ ಹೋಗದಂತಿರೆ ಕೀಲೆಣ್ಣೆಯನು ಹಾಕಿ
ಸರಸರನೆ ನಡೆಯುತಿರು ಪಣಿಯರಾಮ ||೦೦೭೪||
- ಜಯರಾಂ ಪಣಿಯಾಡಿ
ತಿರುಗುತಿರಲಷ್ಟೇ ಬಾಳಿಕೆಯು ಯಂತ್ರದಲಿ
ಸೊರಗುವನು ಚಲನೆಯಲ್ಲಿರದಿರದ ಮನುಜ
ಕರಗಿ ಹೋಗದಂತಿರೆ ಕೀಲೆಣ್ಣೆಯನು ಹಾಕಿ
ಸರಸರನೆ ನಡೆಯುತಿರು ಪಣಿಯರಾಮ ||೦೦೭೪||
© 2022, The Canara Post. Website designed by The Web People.