ಪಣಿಯರಾಮನ ಚೌಕಿ

ಗುಡಿಯ ಮುಂದಿನ ತಿರುಕ, ಪಡೆವ ಕಾಸಲಿ ತೃಪ್ತಿ
ಗುಡಿಯೊಳಗೈನೂರನು ಕೊಡಲವಗೆ ತೃಪ್ತಿ
ಗುಡಿಯ ದೇವಗೆ ತೃಪ್ತಿ ಕೋಟಿ ಕೋಟಿಯ ಚಿನ್ನ
ಬಡವನಾರೆಂದರಿಯೊ ಪಣಿಯರಾಮ ||೦೦೭೩||
- ಜಯರಾಂ ಪಣಿಯಾಡಿ
ಗುಡಿಯ ಮುಂದಿನ ತಿರುಕ, ಪಡೆವ ಕಾಸಲಿ ತೃಪ್ತಿ
ಗುಡಿಯೊಳಗೈನೂರನು ಕೊಡಲವಗೆ ತೃಪ್ತಿ
ಗುಡಿಯ ದೇವಗೆ ತೃಪ್ತಿ ಕೋಟಿ ಕೋಟಿಯ ಚಿನ್ನ
ಬಡವನಾರೆಂದರಿಯೊ ಪಣಿಯರಾಮ ||೦೦೭೩||
© 2022, The Canara Post. Website designed by The Web People.