ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಉಸಿರ ಗಾಳಿಯು ಸತ್ಯ, ಕರಗಿರುವುಪ್ಪು ಸತ್ಯ
ಕಸಿಯಲಾರೋಗ್ಯದಿ ನೋವ ಇರುವಿಕೆ ಸತ್ಯ
ಹಸಿವಿಗನ್ನವು ಸಿಗಲು, ಮನಕೆ ಶಾಂತಿಯು ಸತ್ಯ
ಹುಸಿಯೆಂಬರೇ ನಿನ್ನ ಪಣಿಯರಾಮ ||೦೦೭೨||

  • ಜಯರಾಂ ಪಣಿಯಾಡಿ

Subscribe to our newsletter!

Other related posts