ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಊರಲೆಲ್ಲರ ಬೇಡಿ ಧನಕನಕ ಪಡೆದನದ
ಮಾರಿ ಗುಡಿಯಲಿ ದೇವಿ ಮೂರ್ತಿಗರ್ಪಿಸಲು
ಮಾರನೆಯ ದಿನ ಚೋರ ಕದ್ದೊಯ್ಯಲೆಲ್ಲವನು
ಯಾರಿಗೆಷ್ಟರ ಪುಣ್ಯ ಪಣಿಯರಾಮ ||೦೦೭೧||

  • ಜಯರಾಂ ಪಣಿಯಾಡಿ

Subscribe to our newsletter!

Other related posts