ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ತಿಳಿನೀರು ಬೊಗಸೆಯಲಿ ಕುಡಿಯಲಾಹ್ಲಾದಕರ
ಮುಳುಗಿಯುಸಿರನು ನಿಲ್ಲಿಸಲದು ಮರಣವೂ
ತೊಳೆದೆಲ್ಲವನು ಬುವಿಯ ನಳನಳಿಸುವಂತಿರಲು
ತಿಳಿದು ಬಳಸದನು ನೀ ಪಣಿಯರಾಮ ||೦೦೭೦||

  • ಜಯರಾಂ ಪಣಿಯಾಡಿ

Subscribe to our newsletter!

Other related posts