ಕೊಂಚಾಡಿ ಕಾಶೀ ಮಠದಲ್ಲಿ ಅನಂತ ಚತುರ್ದಶಿ ಆಚರಣೆ

 ಕೊಂಚಾಡಿ ಕಾಶೀ ಮಠದಲ್ಲಿ ಅನಂತ ಚತುರ್ದಶಿ ಆಚರಣೆ

ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಅನಂತ ಚತುರ್ದಶಿ ( ನೋಪಿ ) ವ್ರತ ಪ್ರಯುಕ್ತ ಸಂಸ್ಥಾನದ ದೇವರ ಸಮ್ಮುಖದಲ್ಲಿ ಅನಂತ ಚತುರ್ದಶಿ ಕಲಶಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಚಿತ್ರ : ಮಂಜು ನೀರೇಶ್ವಾಲ್ಯ

Share this post

Subscribe to our newsletter!

Other related posts