ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಬಿರಿದ ಭೂಮಿಯ ಮೇಲೆ ಹಸಿದು ಬಾಡಿದ ದೃಶ್ಯ 
ತೆರೆದ ಮುಖದೊಳು ಒಣಗಿದೆಲೆಗಳಾ ಚಿತ್ರ 
ಕರಿ ಮೋಡವೊಮ್ಮೆ ಗುಡುಗುಡಿಸಲೆಲ್ಲವು
ಹಸಿರಹರಿಸಿ ನಗಿಸಿದೆ ನೋಡು ಪಣಿಯರಾಮ ||೦೦೬೭||

Subscribe to our newsletter!

Other related posts

error: Content is protected !!